#deliveredaspromised

MOST RECENT

ರಾಜ್ಯಸರ್ಕಾರದ ಮಹತ್ವಾಕಂಕ್ಷಿ ಯೋಜನೆಯಾದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅಡಿಯಲ್ಲಿ ಭಾಲ್ಕಿ ಮತಕ್ಷೇತ್ರದಿಂದ ಸುಮಾರು 11,000 ಫಲಾನುಭವಿಗಳು ಆಯ್ಕೆಯಾಗಿದ್ದು ಇದ್ದಕ್ಕೆ ಚಾಲನೆ ನೀಡಿ ಗ್ಯಾಸ ಸಂಪರ್ಕದೊಂದಿಗೆ ಒಂದು ಒಲೆ ಹಾಗೂ ಎರಡು ರಿಫಿಲ್ಲಿಂಗ ಸೌಕರ್ಯವನ್ನು ವಿತರಿಸಲಾಯಿತು. #DeliveredAsPromised

ಭಾಲ್ಕಿ ತಾಲೂಕಿನ ಲಂಜವಾಡ್ ಗ್ರಾಮ ಪಂಚಾಯತನ್ನು ಸ್ವಾತಂತ್ರೋತ್ಸವ ದಿನದಂದು ಬಯಲು ಬಹಿರ್ದೇಸೆ ಮುಕ್ತ ಎಂದು ಘೋಷಣೆ ಮಾಡಲಾಯಿತು. #DeliveredAsPromised

ತಾಲೂಕಿನ ರೈತರ ನೀರಾವರಿಗೆ ಉತ್ತೇಜನೆ ನೀಡಲು ಸುಮಾರು 530ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ಕಾರಂಜಾ ಯೋಜನೆಯ ಎಡದಂಡೆ ಮತ್ತು ಬಲದಂಡೆಯ ಕಾಲುವೆಯ ಲೈನಿಂಗ್ ಅಧುನಿಕರಣವನ್ನು ಪರಿಶೀಲನೆ ನಡೆಸಲಾಯಿತು. ಈ ಯೋಜನೆಯು 2019ರ ಅಂತ್ಯದವರೆಗೆ ಪೂರ್ಣಗೊಳ್ಳಲ್ಲಿದ್ದು ಇದರಿಂದ ತಾಲೂಕಿನ ಸುಮಾರು 60ಸಾವಿರ ಏಕರೆ ಜಮೀನಿಗೆ ನೀರಾವರಿ ಸೌಲಭ್ಯ ದೊರಕಲಿದೆ. #DeliveredAsPromised

Laid a foundation stone for New Taluka Panchayat Building for Humnabad Constituency under KRIDL agency Grant's of 1Cr. #deliveredaspromised

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು 982 ಫಲಾನುಭವಿಗಳಿಗೆ ಭಾಗ್ಯ ಲಕ್ಷ್ಮಿ ಬೌಂಡಗಳನ್ನು ವಿತರಿಸಲಾಯಿತು. #deliveredaspromised

ನನ್ನ ಕ್ಷೇತ್ರದಲ್ಲಿ ಯಾರೊಬ್ಬರು ಗುಡಿಸಲಿನಲ್ಲಿ ವಾಸಿಸಬಾರದು ಎನ್ನುವ ಮಹತ್ವಾಕಾಂಕ್ಷಿಯೊಂದಿಗೆ ರಾಜ್ಯಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಸುಮಾರು 1066 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. #deliveredaspromised

ಹೈನುಗಾರಿಕೆಗೆ ಉತ್ತೇಜನೆ ನೀಡಲು ಪಶುಭಾಗ್ಯ ಯೋಜನೆ ಅಡಿಯಲ್ಲಿ ಸುಮಾರು 391 ಫಲಾನುಭವಿಗಳಿಗೆ ಹಕ್ಕುಪತ್ರ ಗಳನ್ನು ವಿತರಿಸಲಾಯಿತು. #DeliveredAsPromised

ಹಸಿವು ಮುಕ್ತ ಕರ್ನಾಟಕದ ಕನಸು ಕಂಡ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಹುಮನಾಬಾದ್ ಜನತೆಗೆ ಸಮರ್ಪಿಸಲಾಯಿತು. #DeliveredAsPromised #HungerFreeKarnataka

Thank you @setfreesole . Just returned from out of town to find these fine kicks! Much appreciated. Everything as promised and then some. #bred1 #deliveredaspromised #greatcustomerservice #nicekicks #wantedthesesincetheycameoutbackintheday #happybirthdaytome #embracing50

Bhalki to Khatak Chincholi Road work is completed with white taping. #DeliveredAsPromised

This one got me 😅💪💪Repost @ewa_cole with @get_repost
・・・
The no1 shakushaku rule breaker is here😂 was tired AF but still danced for y'all ❤️❤️ don't try me oo 🙄😂#deliveredAsPromised #shakushaku #lagos #black #gwaragwara #killedItYeh

Laid a Foundation Stone for CC Road and Drainage System underGrant's of 4Cr in SFC(Spl) Scheme. #deliveredaspromised

The no1 shakushaku rule breaker is here😂 was tired AF but still danced for y'all ❤️❤️ don't try me oo 🙄😂#deliveredAsPromised #shakushaku #lagos #black #gwaragwara #killedItYeh

Request for the last day of school #chicharronesharina #duros #mexico 🇲🇽#snack #yummy #requested #deliveredaspromised #belovedjoyphoto #instafood #intstadaily #kidapproved #international #latin we eat these with salt and 🌶 chile or hot sauce

Have you ever been given a last minute #project? Did your #BOSS forget to ask you to order #Giveaways for the #tradeshow in 2 days? #Miracles can happen! Look at these #totes we just #DeliveredAspromised in UNDER #24hours!
#FullyPromoted #Barrie #custom #promotionalproducts

Custom-made designerwear for all your wedding needs. @CUSTUMISEofficial
One app, many designers. Send outfit image & preferences to @custumiseofficial !! Submit Request, Receive quotes!! #DeliveredAsPromised #QualityChecks #FreeWorldwideShipping Download iPhone app or Whatsapp +919136615039

Most Popular Instagram Hashtags