#bjpym

56 posts

TOP POSTS

ಭಾರತೀಯ ಜನತಾ ಪಾರ್ಟಿ ವಿಜಯಪುರ ನಗರ ಮಂಡಲವತಿಯಿಂದ ಇಂದು ವಿಜಯಪುರ ನಗರ ವಿವಿಧ ಬಡಾವಣೆಗಳಲ್ಲಿ, ಭೂತಗಳಲ್ಲಿ, ಶಕ್ತಿ ಕೇಂದ್ರ ಮಟ್ಟದಲ್ಲಿ ಸ್ಥಳೀಯ ಕಾರ್ಯಕರ್ತರನ್ನು ಒಂದುಗುಡಿಸಿಕೊಂಡು ಭಾರತೀಯ ಜನತಾ ಪಾರ್ಟಿ ಸಂಸ್ಥಾಪನ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. #BJPYM #vijayapur
#bjp #modi #bjpkarnataka

Congratulations to my dearest brother @i.mohitkamboj for becoming BJP Yuva morcha Mumbai president !! May God bless him and under his leadership #BJPYM will touch new heights 💐 @narendramodi @amitshahofficial @bjp4india

#MLA Raju Kage Trophy 2017 .....
#Pro Kabbadi #Le panga ......
#BJPYM Kagwad mandal

नैशनल मीडिया क्लब के सलाहकार #pratapnagar को #bjpym में राष्ट्रीय कार्यकारिणी का सदस्य बनाए जाने पर @poonam_mahajan जी का हार्दिक धन्यवाद !!

#Chamoli ji jindabaad
#bjpym gramin mandal dharmpur

MOST RECENT

ಎಲ್ಲರಿಗೂ 71ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು . ಇಂದು ಬಿಜೆಪಿ ವಿಜಯಪುರ ಜಿಲ್ಲೆಯ ಕಾರ್ಯಾಲಯದಲ್ಲಿ 71 ನೇ ಸ್ವಾತಂತ್ರ್ಯ ಧ್ವಜಾರೋಹಣ ಕಾಯ್ರಕ್ರಮ.
#BJPYM #Vijayapur #bjp #modi #bjpkarnataka #bjpup #bjpenn

ಸ್ವಾತಂತ್ರ್ಯ ಪೂರ್ವ ಚಳುವಳಿಯಲ್ಲಿ ಒಂದಾದ ಕ್ವಿಟ್ ಇಂಡಿಯಾ ಚಳುವಳಿಯ* ಒಂದು ನೆನಪು ಬಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯ ಬಹಳಷ್ಟು ಮನ್ನಣೆ ಗಳಿಸಿತ್ತು ಆದರೆ ಇಂದು ನಾವು ವಿದೇಶ ತ್ಯೆಜಿಸಿ ಸ್ವದೇಸಿ ಕಡೆ ನಡೆ ಇಡೋಣ ಕ್ವಿಟ್ ಇಂಡಿಯಾ ಯಿಂದ ನ್ಯೂ ಇಂಡಿಯಾ ಎಂಬ
ಘೋಷಣೆಯೊಂದ್ದಿಗೆ ಸಿದ್ದೇಶ್ವರ ದೇವಸ್ಥಾನದಿಂದಾ ಗಾಂಧಿ ವೃತದ ವರೆಗೆ ಪಂಜಿನ ಮರೆವಣಿಗೆ ಮಾಡಲಾಯಿತು..
#ಟೀಮ್_ಯುವ_ಮೋರ್ಚಾ
ಭಾರತೀಯ ಜನತಾ ಪಾರ್ಟಿ ವಿಜಯಪುರ..
#BJPYM #Vijayapur #bjp #modi #bjpkarnataka #bjpup #bjpenn

ಕೇಂದ್ರ ಕಾರಾಗೃಹದಲ್ಲಿ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಆಚರಿಸಲಾಯಿತು
#BJPYM #Vijayapur #bjp #modi #bjpkarnataka #bjpup #bjpenn

ಒಂದು ಹೆಜ್ಜೆ ಸ್ವಚ್ಛತೆ ಕಡೆಗೆ.... #Swach_Bharat_Shersta_Bharat
At #Govt_Girls_High_School_Vijayapur...
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸ್ವಚ್ಛ ಭಾರತ ಅಭಿಯಾನ ಸರಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ ವಿಜಯಪುರ
#BJPYM #Vijayapur #bjp #modi #bjpkarnataka #bjpup #bjpenn

ಕೆರೆ ಉಳಿಸಿ ಕೆರೆ ತುಂಬಿಸಿ ಇಂದು ವಿಜಯಪುರದಲ್ಲಿ ಭಾಜಪ ರೈತ ಮೋಚಾ೯ ವತಿಯಿಂದ ಹಮ್ಮಿಕೊಂಡ ರಾಜ್ಯ ಸಕಾ೯ರದ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು.
#BJPYM #Vijayapur #bjp #modi #bjpkarnataka #bjpup #bjpenn

नैशनल मीडिया क्लब के सलाहकार #pratapnagar को #bjpym में राष्ट्रीय कार्यकारिणी का सदस्य बनाए जाने पर @poonam_mahajan जी का हार्दिक धन्यवाद !!

ಭಾರತ ಮಾತಾ ಕಿ ಜೈ
ಭಾರತಿಯ ಜನತಾ ಪಾರ್ಟಿ
ಪಂಡಿತ್ ದೀನದಯಾಳ ಉಪಾಧ್ಯಾಯರ ಜನ್ಮ ಶತಾಬ್ಧಿ ವಿಸ್ತಾರಕರ ಕಾರ್ಯಯೋಜನೆ ಅಂಗವಾಗಿ ವಾರ್ಡ ನಂ 7 ಮತ್ತು 8ರಲ್ಲಿ ವಾರ್ಡ ವಿಸ್ತಾರಕರ ಮತ್ತು ಭೂತ ಸಮಿತಿ ಸಭೆಯನ್ನು ಮಾಡಲಾಯಿತು. ಸಭೆಗೆ ಮುಖ್ಯಅತಿಥಿಗಳಾಗಿ ಆಗಮಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ವಿಜಯಪೂರ ನಗರ ವಿಸ್ತಾರಕ ಪ್ರಮುಖರಾದ ಮಾನ್ಯ ಶ್ರೀ ನಾರಾಯಣಸಾ ಬಾಂಡಗೆ ಜಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದೆ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರು ಮಾನ್ಯ ಶ್ರೀ ಶಿವರುದ್ರ ಬಾಗಲಕೋಟ ಜಿ ಹಾಗೂ ನಗರ ಮಂಡಲ ಪ್ರದಾನ ಕಾರ್ಯದರ್ಶಿಗಳು ಮಾನ್ಯ ಶ್ರೀ ಮಲ್ಲುಗೌಡಾ ಪಾಟಿಲ ಜಿ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಮಾನ್ಯ ಶ್ರೀ ಪರಶುರಾಮ ರಜಪುತ ಜಿ ,ಶ್ರೀ ರಾಹುಲ್ ಜಾದವ ಜಿ, ಸತಿಶ ಡೊಬಳೆ ಜಿ,ಶ್ರೀ ಪ್ರಿತಂಮ ರಜಪುತ ಜಿ ಹಾಗೂ ಬಡಾವಣೆಯ ಗುರು ಹಿರಿಯರು ಉಪಸ್ಧಿತರಿದರು. ಇದೆ ಸಂದರ್ಭದಲ್ಲಿ ವಂಭತನೆ (9) ದಿನ ಇಂದು ವಿಜಯಪುರ ನಗರದ ವಾರ್ಡ ನಂ 8ರ ಭೂತ ನಂ 85 ರ ಮನೆಗಳಿಗೆ ಸಂಪರ್ಕ ಮಾಡಿ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ಕೊಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಪ್ರದಾನ ಕಾರ್ಯದರ್ಶಿಗಳು ಹಾಗೂ ವಾರ್ಡ ವಿಸ್ತಾರಕ ಪ್ರಮುಖರಾದ ಶ್ರೀ ಶಿವಾನಂದ ಸಿಂದಗಿ ಜಿ ಹಾಗೂ ಬಿಜೆಪಿ ಹಿರಿಯರು ಹಾಗೂ ರಾಜ್ಯ ಪರಿಷತ್ ಸದಸ್ಯರು ಶ್ರೀ ಅಶೋಕ್ ನ್ಯಾಂಮಗೊಂಡ ಜಿ , ಹಾಗೂ ಸೊಮು.ಎಸ್.ಮಠ (LIC) ಬಿಜೆಪಿ ನಗರ ಮಂಡಲ ಸದಸ್ಯರು ಹಾಗೂ ಮಲ್ಲಿಕಾರ್ಜುನ ಸಾವಳಗಿ, ಹಾಗೂ ಭಾಜಪಾ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರು ಶ್ರೀ ಬಸಯ್ಯ ಗೊಳಸಂಗಿಮಠ ಜಿ ಹಾಗೂ ಭಾಜಪಾ ಕಾರ್ಯಕರ್ತ ವಿಸ್ತಾರಕರು ಉಪಸ್ಥಿತರಿದರು.
#BJPYM #Vijayapur #bjp #modi #bjpkarnataka #bjpup #bjpenn

#Smoke_Free_Kicthen..
#ಸ್ವಚ್ಛ_ಇಂಧನ_ಉತ್ತಮ_ಜೀವನ
ಮಹಿಳೆಯರ ದೊರಕಿದೆ ಗೌರವ #ಪ್ರಧಾನವಂತ್ರಿ_ಉಜ್ವಲ_ಯೋಜನೆ
ಕೇಂದ್ರ ಸರ್ಕಾರದ ಸಚಿವರು ಶ್ರೀ ರಮೇಶ ಜಿಗಜಿಣಗಿ ಅವರ ವಿಜಯಪುರ ನಗರದ ಕಂದಗಲ್ಲ ರಂಗಮಂದಿರದಲ್ಲಿ ಇಂದು ಚಾಲನೆ ನೀಡಿದರು. #Sath_Hai_Vishwas_Hai_Ho_Raha_Hai_Vikas_Hai
#BJPYM #Vijayapur #bjp #modi #bjpkarnataka #bjpup #bjpenn

ಭಾ.ಜ.ಪಾ ವಿಜಯಪುರ ನಗರ ಮಂಡಲದ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರ 15 ದಿನಗಳ ವಿಸ್ತಾರಕರ ಯೋಜನೆಯ ಉದ್ಘಾಟನೆ ನಾಳೆ ದಿ. 10/07/2017 ರಂದು ಮು. 9.00 ಘಂಟೆಗೆ ನಗರದ ಶಿವಾಜಿ ವೃತ್ತದಿಂದ ಆರಂಭಗೊಂಡು ನ0ತರ ಮನೆ ಮನೆ ಸಂರ್ಪಕ ಆರಂಭಗವಾಗುವದು. ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು , ಮುಖಂಡರು ಭಾಗ ವಹಿಸಲಿದ್ದಾರೆ. ಕಾರಣ ನಗರದಲ್ಲಿನ ಪಕ್ಷದ ಎಲ್ಲ ಕಾರ್ಯಕರ್ತರು ತಪ್ಪದೆ ಭಾಗವಹಿಸಬೇಕು ಎಂದು ವಿನಂತಿ. ಶಿವರುದ್ರ ಬಾಗಲಕೋಟ
ವಿಜಯಪುರ ನಗರ ಮಂಡಲ ಅಧ್ಯಕ್ಷರು
ಭಾ. ಜ. ಪಾ.
#BJPYM #Vijayapur #bjp #modi #bjpkarnataka #bjpup #bjpenn

Today swach bharat abhiyaan and vanamahotsava at rajajinagar vijayapura
#BJPYM #Vijayapur #bjp #modi #bjpkarnataka #bjpup #bjpenn

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವಿಜಯಪುರ ನಗರ ಮಂಡಲ ವತಿಯಿಂದ ಸ್ವಚ್ಛ ಭಾರತ ಅಭಿಯಾನ ನಾಳೆ ದಿನಾಂಕ *02.07.2017 ರಂದು ಬೆಳಿಗ್ಗೆ 6:00ಕ್ಕೆ* *ವಿಜಯಪುರನ ವಾರ್ಡ ನಂ 29 ಆರ್.ಟಿ.ಓ ಆಪೀಸ್ ಹಿಂದುಗಡೆ ರಾಜಾಜಿನಗರದ*ಹನುಮಾನ ಮಂದಿರ ಹತ್ತಿರ ಹಾಗು ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ಸ್ವಚ್ಛ ಭಾರತ ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಅಪ್ಪಾಸಾಹೇಬ ಪಟ್ಟಣಶೇಟ್ಟಿ .ಗೋಪಾಲ ಘಟಕಾಂಬಳೆ ಪಕ್ಷದ ಹಿರಿಯರು, ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ಹಾಗು ಕಾರ್ಯಕರ್ತರು ಭಾಗವಹಿಸದರು
#BJPYM #Vijayapur #bjp #modi #bjpkarnataka #bjpup #bjpenn

#ಕರಾಳ_ದಿನ
ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ 25 ಜೂನ್ 1975
ತುರ್ತು ಪರಿಸ್ಥಿತಿಯ ಕಾಲದಲ್ಲಿ ಜೈಲಿನಲ್ಲಿ ಕೂಡಿ ಹಾಕಿದ ಹಿರಿಯಗೆ
ಬಿಜೆಪಿ ವತಿಯಿಂದ ಸನ್ಮಾನ ಮಾಡಲಾಯಿತು..
#BJPYM #Vijayapur #bjp #modi #bjpkarnataka #bjpup #bjpenn

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವಿಜಯಪುರ ನಗರ ಮಂಡಲ ವತಿಯಿಂದ ಸ್ವಚ್ಛ ಭಾರತ ಅಭಿಯಾನ ನಾಳೆ ದಿನಾಂಕ ಇಂದು ಬೆಳಿಗ್ಗೆ ವಿಜಯಪುರನ ಸ್ಟೇಶನ ರೋಡ ವಾರ್ಡ ನಂ 18ರ ಮತ್ತು ಪವಾಡ ಬಸವೇಶ್ವರ ಗುಡಿಯ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಹಾಗೂ ಆ ಬಡಾವಣೆಯ ಯುವಕರು ಹಾಗೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿದರು
#BJPYM #Vijayapur #bjp #modi #bjpkarnataka #bjpup #bjpenn

Most Popular Instagram Hashtags