[PR] Gain and Get More Likes and Followers on Instagram.

#ಬಕ

MOST RECENT

#Buckaasuura soon

ಹಣದ #ಬಕಾಸುರ ಬರಲು ತಯಾರಿ ಜೋರಾಗಿದೆ...ವಿಭಿನ್ನವಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಕ್ರೇಜಿ ಸ್ಟಾರ್ ಹಾಗೂ ರಾಕ್ ಸ್ಟಾರ್ ಜೋಡಿ..‌ಸಧ್ಯದಲ್ಲೆ ನಿಮ್ಮ ಮುಂದೆ.. #Buckaasuura #Ravichandran #RockstarRohith

ಇದೇ ಪ್ರಪ್ರಥಮ ಬಾರಿಗೆ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು #ಬಕಾಸುರ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ ಇದೇ ತಿಂಗಳಲ್ಲಿ ಚಿತ್ರ ಬಿಡುಗಡೆ

#ಬಕಾಸುರ'ನಿಗಾಗಿ ವಿಲನ್ ಅವತಾರವೆತ್ತಿದ #ಕ್ರೇಜ಼ಿಸ್ಟಾರ್

Handcrafted Dokra Jewellery exclusively for you ! ಬಕುಳ

Visit our store at Southend circle Jayanagar /Basavanagudi. Bakula store address — http://goo.gl/maps/Qb1dQ

Visit Bakula - Call / WhatsApp us at 9900345566
#ಬಕುಳ #Bakula #Designing #CustomDesign #Bengaluru #Bangalore #handmade #Jewellery #woman #women #custom #IndianBakula #handcrafted #natural #AllAtOnePlace #Dokra #Tribal

ಕನಸುಗಾರ ರವಿಚಂದ್ರನ್, ರಾಕ್ ಸ್ಟಾರ್ ರೋಹಿತ್ ಮತ್ತು ಕಾವ್ಯ ಗೌಡ ಅಭಿನಯದ #ಬಕಾಸುರ ಚಿತ್ರದ #ಫ್ರೆಂಡ್_ಶಿಪ್ ಹಾಡನ್ನು ಕ್ಯೂಟಾಗಿ ಗುನುಗಿದ ನಮ್ ಶಾನ್ವಿ ಶ್ರೀವಾಸ್ತವ ಹೇಗೆ ತಮ್ಮ ನಗುವಿನಿಂದ ಹಾಡನ್ನು ಅಲಂಕರಿಸಿದ್ದಾರೆ ನೋಡಿ 😋😘😍
#NamCinema

#buckaasuura ' s song navella onde is #loved by namma #gorgeous & cute @shanvisri
#bakasura #shanvisrivastava
#shanvi #ಬಕಾಸುರ ಚಿತ್ರದ ಹಾಡನ್ನು ಕ್ಯೂಟಾಗಿ ನಮ್ಮ ಶಾನ್ವಿ ಶ್ರೀವತ್ಸವ ಹೇಗೆ ತಮ್ಮ ನಗುವಿನಿಂದ ಅಲಂಕರಿಸಿದ್ದಾರೆ ನೋಡಿ :)

#ಬಕಾಸುರ ಚಿತ್ರತಂಡದ ನಾಯಕ ರೋಹಿತ್ ಹಾಗು ನಾಯಕಿ ಕಾವ್ಯ ಗೌಡರವರು ನಗರದ ಪ್ರತಿಷ್ಠಿತ ಕಾಲೇಜ್ T.John College of Pharmacy ನ ಅಂತಾರಾಷ್ಟ್ರೀಯ Food Fest ಹಾಗು Ethnic day ಸಮಾರಂಭವನ್ನು ಉದ್ಘಾಟಿಸಿ ಹಾಗೇ ಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮನೊರಂಜಿಸಿ ತಮ್ಮ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡರು.‬

ಬಿಗ್ ಬಾಸ್ ನಿಂದ ಮನೆಮಾತಾಗಿರುವ #ಜೆಕೆ ತಮ್ಮ ಮನೆಯಲ್ಲಿ #ಬಕಾಸುರ ಚಿತ್ರದ ಹಾಡು ಕೇಳಿಕೊಂಡು ಹೇಗೆ ಮಜಾ ಮಾಡುತ್ತಿದ್ದಾರೆ ನೋಡಿ. ಹಾಡುಗಳನ್ನು ನೀವೂ ಕೇಳಿ ಮಜಾ ಮಾಡಬಾರದೇಕೆ? 👇

JukeBox👉 https://youtu.be/zgk5YqrVcwc

#Buckaasuura @iyumrohitt

ಕಿರಿಕ್ & ಚಮಕ್ ಹುಡುಗಿ ರಶ್ಮಿಕಾ ಮಂದಣ್ಣ #ಬಕಾಸುರ ಚಿತ್ರದ #ನಾವೆಲ್ಲಾ_ಒಂದೇ ಹಾಡಿಗೆ ಫಿದಾ 😍😍 Original song : https://youtu.be/2mtm29lvxCc

@iyumrohitt @buckaasuura @rashmikamandannafans @rashmika_mandanna @prasanna_an

ನವನೀತ್ ನಿರ್ದೇಶನದ ಕ್ರೇಜಿ ಸ್ಟಾರ್ ರವಿಚಂದ್ರನ್ , ಆರ್.ಜೆ.ರೋಹಿತ್ ನಟಿಸಿರುವ #ಬಕಾಸುರ ಚಿತ್ರಕ್ಕೆ U/A ಸರ್ಟಿಫಿಕೇಟ್ ದೊರಕಿದೆ ಚಿತ್ರ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ
Follow @namtalkiesofficial

ಅತಿ ಶೀಘ್ರದಲ್ಲಿ ಚಿತ್ರಮಂದಿರಗಳಲ್ಲಿ #ಬಕಾಸುರ ನ ಆಟಾಟೋಪ ಶುರು..
#NamCinema

೨ ಸಾವಿರ ರೂಪಾಯಿಗೆ ಕಪಾಳ ಮೋಕ್ಷ ಮಾಡಿದ ಪ್ರೇಯಸಿ !!
https://youtu.be/e0Z4uj_LN5c
ಇದು #ಬಕಾಸುರ ಚಿತ್ರದ ಸಾಮಾಜಿಕ ಪ್ರಯೋಗ !!

೨ ಸಾವಿರ ರೂಪಾಯಿಗೆ ಕಪಾಳ ಮೋಕ್ಷ ಮಾಡಿದ ಪ್ರೇಯಸಿ !!
https://youtu.be/e0Z4uj_LN5c
ಇದು #ಬಕಾಸುರ ಚಿತ್ರದ ಸಾಮಾಜಿಕ ಪ್ರಯೋಗ !!

Most Popular Instagram Hashtags