kannadiga_siddeshwarhg kannadiga_siddeshwarhg

121 posts   336 followers   1,326 followings

ಹೆಚ್ ಜಿ ಸಿದ್ದೇಶ್ವರ ಗೌಡ್ರು.  🌞ಬಿಸಿಲು&ಗಣಿನಾಡು ಹಳ್ಳಿಹುಡ್ಗ❤ ❤ಅಪ್ಪಟ ಕನ್ನಡಿಗ❤ 📸ಮೊಬೈಲ್ ಫೋಟೋಗ್ರಫಿ ಕರ್ಮಭೂಮಿ ಬೆಂಗಳೂರು. 📚ಅಂದ್ರೆ ಪ್ರಾಣ,ಹಂಸಲೇಖ🎹📝 🎧 ೮೦,೯೦ರ ದಶಕದ ಹಾಡುಗಳು ಅಂದ್ರೆ ಪಂಚಪ್ರಾಣ.

ಹೊಸಪೇಟೆಯಲ್ಲಿ puc ಓದುವಾಗ ಎಷ್ಟು ಸಲ ಇಲ್ಲಿಗೆ ಹೋಗಿದ್ವಿ ಅನ್ನೋದೆ ಲೆಕ್ಕಕ್ಕೆ ಇಲ್ಲ.
ನಮ್ಮ ಹೊಸಪೇಟೆಯ ತುಂಗಾಭದ್ರ ಡ್ಯಾಮ್ ನ ಎಲ್ಲಾ ಗೇಟುಗಳನ್ನು ತೆಗೆದ ಕ್ಷಣದಲ್ಲಿ ನೀರಿನ ನರ್ತನ.,😘😘😘❤❤❤
#tungabadra #hosapete #tungabadradam #ballariboys #karntakatourism.I love Hosapete.

#nagarahavu
#ಮೇಷ್ಟ್ರೇ ಇದು ಬರಿ ಹಾವಲ್ಲ ಮೇಷ್ಟ್ರೆ
ನಾಗರಹಾವು.
ನನಗೆ ಮೊದಲಿಂದಲೂ ಚಿತ್ರದುರ್ಗ ಅಂದ್ರೆ ಇಷ್ಟ.
ಊರಿಗೆ ಹೋದಾಗಲೆಲ್ಲ ಆ ಬೆಟ್ಟಗಳನ್ನು ನೋಡಿದ್ರೆ ಸಾಕು ತ ರಾ ಸು ಸರ್ ನೆನೆಪು ಬರುತ್ತೆ.
ಅವರ ಎಲ್ಲಾ ಕಾದಂಬರಿಗಳು ನನಗೆ ಇಷ್ಟ.

#gururaghavendraswamy 🙏
ರಾಘವೇಂದ್ರ ಯತಿಗಳು.
ನನಗೆ ಮೊದಲಿಂದಲೂ ರಾಯರು ಅಂದ್ರೆ ಭಕ್ತಿ ಶಕ್ತಿ.
ಹಾಗಾಗಿ ನನ್ನ ಆಫ಼ೀಸ್ ಕಂಪ್ಯೂಟರ್ ಪರದೆಯ ಮೇಲೆ ಅವರ ಪಟ ಇದ್ದೆ ಇರುತ್ತೆ.
🙏🙏

#reading the poetry .

ಹೋಳಿಗೆ ಮತ್ತು ಮಾವಿನ ಸೀಕರಣೆ.
ಗೇಣು ಹೊಟ್ಟೆ ತುಂಬಲು ಇಷ್ಟು ಸಾಕು.#food,#sweetfood
#karnatakafood #uttarakarnatakafood

#akash Kannada film.one of the Best movie in My Favorite film's.
#i am a APPU FAN(Punith RajKumar)
#kannadamovies
#indianmovie #sandalwood #indianfilm #worldmovies

Most Popular Instagram Hashtags