colorssupertv colorssupertv

3,249 posts   288,670 followers   0 followings

Colors Super  Welcome to the official page of COLORS Super, a Viacom 18 venture.

ಕವಿತಾ ಆ್ಯಂಡಿ ನಡುವೆ ಡೀಲು!
ಆ್ಯಂಡಿ ಫುಲ್ ಫೀಲು! ಬಿಗ್ ಬಾಸ್ | ಪ್ರತಿ ರಾತ್ರಿ 8 ಕ್ಕೆ
#BBK6 #BiggBossKannada #ColorsSuper

ವ್ಹಾ ವ್ಹಾ ಶ್ರಾವಣಿ!
ಅಂತೂ ಮಾಡರ್ನ್ ಆಗ್ತಿದಾಳೆ ನಮ್ ಮುದ್ದುಗಿಣಿ

ಮಾಂಗಲ್ಯಂ ತಂತುನಾನೇನ | ಸೋಮ-ಶುಕ್ರ, ರಾತ್ರಿ 7.30ಕ್ಕೆ
#MangalyamTantunanena #ColorsSuper

ಜೀವನ್ ಗೆ ಹಲ್ಲಿ ಭಯ
ಕೃಷ್ಣವೇಣಿಗೆ ತಳಮಳ

ಮನೆಯೇ ಮಂತ್ರಾಲಯ । ಸೋಮ-ಶುಕ್ರ, ಸಂಜೆ 6.30ಕ್ಕೆ
#ManeyeMantralaya #ColorsSuper

ಎಂಥ ಪಗಡೆಯಾಟ ಗುರು ಇದು..! ಬಿಗ್ ಬಾಸ್ | ಪ್ರತಿ ರಾತ್ರಿ 8 ಕ್ಕೆ
#BBK6 #BiggBossKannada #ColorsSuper

ವಿಜಯಪ್ರಕಾಶ್ ಸಂಗೀತಸಂಜೆ, 'ಹಾಡು ಸಂತೋಷಕ್ಕೆ' ಕುಮುಟಾದಲ್ಲಿ, ಮಿಸ್ ಮಾಡದೆ ಬರ್ತೀರಲ್ಲ.. ಹಾಡು ಸಂತೋಷಕ್ಕೆ |ಇದೇ ಬುಧವಾರ ಸಂಜೆ 6 ಕ್ಕೆ
ಸ್ಥಳ :- ಮಣಕಿ ಮೈದಾನ, ಕುಮಟಾ
#HaaduSanthoshakke #ColorsSuper

ಸಾಧು ಹಾಡಿದ ಒಲವೇ ನನ್ನೊಲವೇ ಹಾಡಿನೊಂದಿಗೆ ಆರಂಭಿಸಿ ಈ ದಿನವನ್ನ
Happy Day

ಕನ್ನಡ ಕೋಗಿಲೆ । ಶನಿ-ಭಾನು, ಸಂಜೆ 6ಕ್ಕೆ
#KannadaKogile #ColorsSuper

ಸ್ನೇಹದ ಕುರಿತ ಈ ಚಂದದ ಹಾಡನ್ನ ಕರಿಬಸವನ ದನಿಯಲ್ಲಿ ಕೇಳೋದು ಇನ್ನು ಚಂದ

ಕನ್ನಡ ಕೋಗಿಲೆ ಸಾಧು ಮಹಾರಾಜ್ ಸ್ಪೆಷಲ್ । ಶನಿ-ಭಾನು, ಸಂಜೆ 6ಕ್ಕೆ
#KannadaKogile #ColorsSuper

ಆ್ಯಡಮ್ ಅಕ್ಷತಾಗೆ ಪ್ರಪೋಸ್ ಮಾಡಿದ್ರಾ? ಬಿಗ್ ಬಾಸ್ ಮನೆ ಮಂದಿಗೆ ಸಖತ್ ಮಜಾ ಟಾಸ್ಕ್! ತಪ್ಪದೇ ನೋಡಿ Voot Fry ಡೇ - https://bit.ly/2zfs1LC

ಬಿಗ್ ಬಾಸ್ | ಪ್ರತಿ ರಾತ್ರಿ 8 ಕ್ಕೆ
#BBK6 #BiggBossKannada #ColorsSuper

ಸೃಜಾನ ಪಂಚಿಂಗ್ ಗೆ ಕುರಿ - ಮುತ್ತು ಫ್ಲಾಟ್
ಮಜಾ ಟಾಕೀಸ್ । ಶನಿ – ಭಾನು ರಾತ್ರಿ 9:30ಕ್ಕೆ
#MajaaTalkies #ColorsSuper

ಕನ್ನಡಕೋಗಿಲೆ ಶೋ ಕುರಿತ ಚಂದದ ಹಾಡು, ಕೋಗಿಲೆಗಳದೇ ದನಿಯಲ್ಲಿ

ಕನ್ನಡ ಕೋಗಿಲೆ ಸಾಧು ಮಹಾರಾಜ್ ಸ್ಪೆಷಲ್ । ಶನಿ-ಭಾನು, ಸಂಜೆ 6ಕ್ಕೆ
#KannadaKogile #ColorsSuper

ದಿಮಿ ದಿಮಿ ಮದನ ದಿಮಿತಕ ಮದನ ಇದು ಉಮಾರ ಹಾಡು ಕೇಳ್ರಣ್ಣ!

ಕನ್ನಡ ಕೋಗಿಲೆ ಸಾಧು ಮಹಾರಾಜ್ ಸ್ಪೆಷಲ್ । ಶನಿ-ಭಾನು, ಸಂಜೆ 6ಕ್ಕೆ
#KannadaKogile #ColorsSuper

ಚಂದನ್ ನ ಗಾಂಚಾಲಿ ಹವಾ ಮಾಡ್ತಿದೆ ಮಜಾಮನೆಯಲ್ಲಿ

ಮಜಾ ಟಾಕೀಸ್ । ಶನಿ – ಭಾನು ರಾತ್ರಿ 9:30ಕ್ಕೆ
#MajaaTalkies #ColorsSuper

Most Popular Instagram Hashtags